CM HD Kumaraswamy yesterday waive off farmers loan. More than 34000 crore will be spent to waive off the loans. Here is the some interesting statistics about the Loan waive off. <br /> <br />ಕುಮಾರಸ್ವಾಮಿ ಅವರು ನಿನ್ನೆ ಬಹು ನಿರೀಕ್ಷಿತ ರೈತರ ಸಾಲಮನ್ನಾ ಮಾಡಿದ್ದಾರೆ. 34000 ಕೋಟಿಗಿಂತಲೂ ಹೆಚ್ಚಿನ ಮೊತ್ತವನ್ನು ಇದಕ್ಕಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. <br /> <br />